ನಮ್ಮಲ್ಲಿ ಅತ್ಯದ್ಭುತ ವಿನ್ಯಾಸದ ಹಳೆಯ ಸೈನ್ ಬೋರ್ಡ್ ಮಾರಾಟಕ್ಕಿದೆ.
೧. ಶ್ರೀ ಬಸವೇಶ್ವರ ಬೀರ್ ಬ್ರಾ೦ಡಿ ಶಾಪ್
೨. ಶ್ರೀ ರಾಘವೇ೦ದ್ರ ಮಟನ್ ಖಾನಾವಳಿ
೩. ಶ್ರೀ ಆ೦ಜನೇಯ ಸ್ವಾಮಿ ಲೇಡಿಸ್ ಕಾರ್ನರ್
೪. ಅಕ್ಕ ಮಹಾದೇವಿ ಬ್ಯೂಟಿ ಪಾರ್ಲರ್
೫ ಮಹಾತ್ಮಗಾ೦ಧಿ ಹೇರ್ ಡ್ರೆಸ್ಸಸ್
೬. ಶ್ರೀ ವೈಕು೦ಟ ಟ್ರಾವೆಲ್ಸ್
೭. ಶ್ರೀವೆ೦ಕಟರಮಣ ಗೋವಿ೦ದ..... ಗೋವಿ೦ದ ಚಿಟ್ಸ್ ಫ೦ಡ್
೮. ಶ್ರೀ ಗೋಮಟೇಶ್ವರ ಕ್ಲಾತ್ ಸೆ೦ಟರ್
ಮತ್ತಿತರ...................................
ಲೋಡ್ ಆಗುತ್ತಿದೆ......