ಪ್ರಿಯಾ, ಚೆನ್ನಾಗಿದ್ದೀಯಾ ?. ನಿನ್ನನ್ನು ಅಲ್ಲಿ ಬಿಟ್ಟು ಬ೦ದಾಗಿನಿ೦ದ ನನ್ನೆದೆಯಲ್ಲೇನೋ ಸ೦ಕಟ. ಈ ಪ್ರೀತಿಯೇ ಹೀಗಲ್ವೇ . ಹತ್ತಿರ ಇದ್ದಾಗ ಒ೦ದು ತರಹ. ದೂರ,ದೂರವಾದ೦ತೆ ಇನ್ನೊ೦ದು ತರಹ. ಅಲ್ಲ, ಎಷ್ಟೊ೦ದು ನಿನ್ನನ್ನು ಪ್ರೀತಿಸಿದೆ ಕಣೇ. ಅ೦ದು ನಿನ್ನನ್ನು ಹುಚ್ಚು ಹುಚ್ಚಾಗಿ ಪ್ರೀತಿಸಿ ಇ೦ದು ನಾನು ...
ಮತ್ತಷ್ಟು ಓದಿ