ಪ್ರಿಯ ಪಲ್ಲವಿ, ನೀನು ಹೇಗಿದ್ದೀಯಾ? ಎ೦ದು ಕೇಳುವ ಅಗತ್ಯವಿಲ್ಲ .ನಿನ್ನ ಪತ್ರ ನೋಡಿ ನೀನು ಸೌಖ್ಯವಾಗಿರುವೆ ಎ೦ದು ತಿಳಿಯಿತು.ನಾನಿಲ್ಲಿಗೆ ಬರಲು ನೀನು ಒ೦ದು ಕಾರಣವಷ್ಟೆ. ಆದರೆ ನೀನ೦ದು ಕೊ೦ಡ೦ತೆ ನಿನ್ನ ಜೀವನ ಹಾಳು ಮಾಡುವ ಉದ್ದೇಶ ನನಗಿಲ್ಲ. ಆ ಬಗ್ಗೆ ನೀನು ಭಯ ಪಡುವ ಅಗತ್ಯವೂ ಇಲ್ಲ. ನನ್ನನ್ನು ನೋಡಿದ ಕೂಡಲೇ ...
ಮತ್ತಷ್ಟು ಓದಿ